ಜನ್ಮದಿನ
ಜನ್ಮದಿನವು ಒಬ್ಬ ವ್ಯಕ್ತಿಯು ತನ್ನ ಜನನದ ವಾರ್ಷಿಕೋತ್ಸವವನ್ನು ಆಚರಿಸುವ ದಿನ. ಜನ್ಮದಿನಗಳನ್ನು ಅನೇಕ ಸಂಸ್ಕೃತಿಗಳಲ್ಲಿ ಆಚರಿಸಲಾಗುತ್ತದೆ, ಹಲವುವೇಳೆ ಉಡುಗೊರೆ, ಪಾರ್ಟಿ, ಅಥವಾ ಪರಿವರ್ತನಾ ವಿಧಿಯೊಂದಿಗೆ. ಜನ್ಮದಿನದ ಆಚರಣೆಯು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವಯಸ್ಸನ್ನು ಗುರುತಿಸುತ್ತದೆಂದು ಭಾವಿಸಲಾಗುತ್ತದೆ, ಮತ್ತು ಸಾಂಪ್ರದಾಯಿಕವಾಗಿ ಮರಣ ಸಂಭವಿಸಿದಾಗ ನಿಲ್ಲುತ್ತದೆ, ಮತ್ತು ಅವರು ಜೀವಂತವಾಗಿದ್ದರೆ, ಅವರಿಗೆ ಇಷ್ಟು ವಯಸ್ಸು ಎಂದು ಹೇಳುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |