Content-Length: 96066 | pFad | http://kn.wikipedia.org/wiki/%E0%B2%85%E0%B2%B0%E0%B3%8D%E0%B2%A8%E0%B3%86%E0%B2%B8%E0%B3%8D%E0%B2%9F%E0%B3%8D_%E0%B2%B8%E0%B2%BE%E0%B2%B2%E0%B3%8D%E0%B2%B5%E0%B3%86

ಅರ್ನೆಸ್ಟ್ ಸಾಲ್ವೆ - ವಿಕಿಪೀಡಿಯ ವಿಷಯಕ್ಕೆ ಹೋಗು

ಅರ್ನೆಸ್ಟ್ ಸಾಲ್ವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ನೆಸ್ಟ್ ಸಾಲ್ವೆ
ಅರ್ನೆಸ್ಟ್ ಸಾಲ್ವೆ
ಜನನ
ಅರ್ನೆಸ್ಟ್ ಸಾಲ್ವೆ

೧೬ ಏಪ್ರಿಲ್ ೧೮೩೮
ಬ್ರಸೆಲ್ಸ್

ಬೆಲ್ಜಿಯಂನ ಕೈಗಾರಿಕಾ ರಸಾಯನವಿಜ್ಞಾನಿಯಾಗಿದ್ದ ಅರ್ನೆಸ್ಟ್ ಸಾಲ್ವೆಯವರು ೧೮೩೮ರ ಏಪ್ರಿಲ್ ೧೬ರಂದು ಬ್ರಸೆಲ್ಸ್ ಹತ್ತಿರದ ರೆಬೆಕ್-ರೋಗ್ನನ್ನಲ್ಲಿ ಜನಿಸಿದರು. ಸುಮಾರು ೧೮೬೧ರಲ್ಲಿ ಸಾಲ್ವೆಯವರು ಸೋಡಿಯಂ ಕಾರ್ಬೋನೇಟ್ನನ್ನು ಅಧಿಕ ಪ್ರಮಾಣದಲ್ಲಿ ತಯಾರಿಸಲು ಸಹಾಯಕವಾದ ಕಅಮೋನಿಯಾ-ಸೋಡ ಪ್ರಕ್ರಿಯೆಕಿಯನ್ನು ಕಂಡುಹಿಡಿದರು. ಅದಕ್ಕೆ ಕಸಾಲ್ವೆ ಪ್ರಕ್ರಿಯೆಕಿ (Solvay process) ಎಂದೂ ಕರೆಯಲಾಗಿದೆ.[] ೧೮೬೩ರಲ್ಲಿ ಸಾಲ್ವೆಯವರು ಸೋಡಿಯಂ ಕಾರ್ಬೋನೇಟನ್ನು ತಯಾರಿಸುವ ತಮ್ಮ ಮೊದಲ ಕಾರ್ಖಾನೆಯನ್ನು ಬೆಲ್ಜಿಯಂನ ಕೋಲ್ಲೆಟ್ನಲ್ಲಿ ಸ್ಥಾಪಿಸಿದರು. ನಂತರ ೧೮೭೨ರಲ್ಲಿ ಸಾಲ್ವೆಯವರು ತಮ್ಮ ಸಂಶೋಧನೆಯ ಪೇಟೆಂಟ್ ಗಳಿಸಿದರು.[] ಸಾಲ್ವೆಯವರು ೧೮೬೦ರ ಹೊತ್ತಿಗೆ ಅಮೋನಿಯಾ-ಸೋಡಾ ಪ್ರಕ್ರಿಯೆಯನ್ನು ಸಂಶೋಧಿಸಿದ ಮೇಲೆ ಲೆಬ್ಲಾಂಕ್ರವರು (೧೭೪೨-೧೮೦೬) ಸಂಶೋಧಿಸಿದ್ದ ಕಲೆಬ್ಲಾಂಕ್ ವಿಧಾನಕಿ ಮೂಲೆಗುಂಪಾಯಿತು. ಸಾಲ್ವೆಯವರು ೧೯೨೨ರ ಮೇ ೨೬ರಂದು ಬ್ರಸೆಲ್ಸ್ನಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]








ApplySandwichStrip

pFad - (p)hone/(F)rame/(a)nonymizer/(d)eclutterfier!      Saves Data!


--- a PPN by Garber Painting Akron. With Image Size Reduction included!

Fetched URL: http://kn.wikipedia.org/wiki/%E0%B2%85%E0%B2%B0%E0%B3%8D%E0%B2%A8%E0%B3%86%E0%B2%B8%E0%B3%8D%E0%B2%9F%E0%B3%8D_%E0%B2%B8%E0%B2%BE%E0%B2%B2%E0%B3%8D%E0%B2%B5%E0%B3%86

Alternative Proxies:

Alternative Proxy

pFad Proxy

pFad v3 Proxy

pFad v4 Proxy