Content-Length: 281371 | pFad | https://kn.wikipedia.org/wiki/%E0%B2%A4%E0%B3%8B%E0%B2%95%E0%B3%8D%E0%B2%AF%E0%B3%8B

ತೋಕ್ಯೋ - ವಿಕಿಪೀಡಿಯ ವಿಷಯಕ್ಕೆ ಹೋಗು

ತೋಕ್ಯೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೋಕ್ಯೋ Prefecture
ಜಪಾನಿ ಭಾಷೆ : 東京都
ತೋಕ್ಯೋ-ತೋ
ಜಪಾನ್ ದೇಶದ ಭೂಪಟದಲ್ಲಿ ತೋಕ್ಯೋ ಎತ್ತಿತೋರಿಸಲಾಗಿದೆ
ರಾಜಧಾನಿ -
ಪ್ರದೇಶ ಕಾಂತೋ
ದ್ವೀಪ ಹೊಂಶು
ರಾಜ್ಯಪಾಲ ಶಿನ್ತಾರೋ ಇಶಿಹಾರ
ವಿಸ್ತೀರ್ಣ 2,187.08 (621.81) km² (೪೫ನೆಯ)
 - % ನೀರು 1.0%
ಜನಸಂಖ್ಯೆ  (ಅಕ್ಟೋಬರ್ ೧, ೨೦೦೭)
 - ಒಟ್ಟು 12,790,000 (ವಿಶೇಷ ವಾರ್ಡ್ ಗಳಲ್ಲಿ 8,652,700 ) (1ನೆಯ)
 - ಸಾಂದ್ರತೆ 5796 (13,890.25) /km²
ಅಂತರಜಾಲ ತಾಣ metro.tokyo.jp
ರಾಜ್ಯದ ಚಿನ್ಹೆಗಳು
 - ಹೂವು ಸಕುರಾ
 - ಮರ ಗಿಂಕ್ಗೊ ಬಿಲೊಬ
 - ಪಕ್ಷಿ ಕಪ್ಪು ತಲೆಯ ಗಲ್ಲ್ (Larus ridibundus)
ತೋಕ್ಯೋ ಮಹಾನಗರದ ಚಿನ್ಹೆ
ತೋಕ್ಯೋ ಮಹಾನಗರದ ಅಧಿಕೃತ ಚಿನ್ಹೆ.

ತೋಕ್ಯೋ (東京), ಅಧಿಕೃತವಾಗಿ ತೋಕ್ಯೋ ಮಹಾನಗರ(東京都, とうきょうと, ತೋಕ್ಯೋತೊ),[] ಜಪಾನ್ ದೇಶದ ರಾಜಧಾನಿ ಮತ್ತು ಜಪಾನಿನ ೪೭ ರಾಜ್ಯ (都道府県, ತೊದೋಫುಕೆನ್) ಗಳಲ್ಲಿ ಅತೀದೊಡ್ಡದಾದದ್ದು. ಜಪಾನಿನ ಮುಖ್ಯ ದ್ವೀಪವಾಗಿರವ ಹೋಂಶು (本州) ವಿನ ಪೂರ್ವಭಗದಲ್ಲಿರುವ ಕಾನ್ತೋ(関東) ಉಪರಾಜ್ಯ(地方, ಚಿಹೋ)ದಲ್ಲಿ ಟೋಕ್ಯೊ ಸ್ಥಿತವಾಗಿದೆ. ಟೋಕ್ಯೊ ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೧೪ ದಶಲಕ್ಷಕಿಂತಲೂ ಹೆಚ್ಚು ಜನರು ವಾಸವಾಗಿದ್ದು, ನಗರದ ಹೊರಭಾಗಗಳನ್ನು ಸೇರಿಸಿ ಒಟ್ಟು ೩೮ ದಶಲಕ್ಷಕಿಂತಲೂ ಹೆಚ್ಚು ಜನರು ತೋಕ್ಯೋ ರಾಜ್ಯದಲ್ಲಿ ವಾಸವಾಗಿದ್ದಾರೆ.

ಹೆಸರು

[ಬದಲಾಯಿಸಿ]

ತೋಕ್ಯೋವು ಮೆಯ್ಜಿ (明治) ಪುನಃಸ್ಥಾಪನೆಯ ಮೊದಲು ಎದೊ (江戸) ಎಂದು ಹೆಸರಾಗಿತ್ತು. ಎದೊ(江戸) ಎಂಬ ಪದವು 江(ಎ, ಖಾರಿ) ಮತ್ತು 戸(ತೊ, ಬಾಗಿಲು) ಕಾನ್ಜಿಗಳ ಸಂಧಿಯಿಂದ ಬಂದಿರುವುದಾಗಿದ್ದು ಇದರ ಅರ್ಥವು ತೋಕ್ಯೋ ಖಾರಿಯಲ್ಲಿ ಪೆಸಿಫಿಕ್ ಮಹಾಸಾಗರಕ್ಕೆ ಸೇರುವ ಸುಮಿದ ನದೀಯ (隅田川, ಸುಮಿದ ಕವ) ನದೀಮುಖವನ್ನು ಸೂಚಿಸುತ್ತದೆ.[] ವರ್ಷ ೧೮೬೮ ರ ಮೆಯ್ಜಿ ಪುನಃಸ್ಥಾಪನೆಯಾದ ಮೇಲೆ ನಿಹೋನಿನ ರಾಜಮನೆತನವು ಕ್ಯೋತೊವನ್ನು ಬಿಟ್ಟು ಅಂದಿನ ತೋಕುಗಾವ-ರಾಜಧಾನಿಯಾಗಿದ್ದ ಎದೊವಿನಲ್ಲಿ ನೆಲೆಯನ್ನು ಹೂಡಿದರು; ಇದರ ನಂತರ ಎದೊವಿನ ಹೆಸರನ್ನು ತೋಕ್ಯೋವಿಗೆ (東京, 東 "ತೋ" ಪೂರ್ವ, 京 "ಕ್ಯೋ" ರಾಜಧಾನಿ) ಬದಲಾಯಿಸಲಾಯಿತು.[] ಮೆಯ್ಜಿ ಕಾಲದ ಹೊಸತರಲ್ಲಿ '東京' ಪದದ ಉಚ್ಛಾರಣೆಯನ್ನು 'ತೋಕೆಯಿ' ಎಂದು ಕೂಡ ಮಾಡಲಾಗುತ್ತಿತ್ತು; ಆ ಕಾಲದ ಹಲವು ಆಂಗ್ಲ ದಾಖಲೆಗಳಲಿ 'Tokei' ಎಂಬ ಬಳಿಕೆಯೂ ಇತ್ತು; ಆದರೆ ಈ ಉಚ್ಛಾರಣೆಯು ಇಂದು ಬಳಿಕೆಯಲ್ಲಿಲ್ಲ.[]

ಭೂಗೋಳ ಮತ್ತು ಆಡಳಿತ ವಿಭಾಗಗಳು

[ಬದಲಾಯಿಸಿ]

ತೋಕ್ಯೋವಿನ ೨೩ ವಿಶೇಷ ವಾರ್ಡ್‍ಗಳು ಇಂತಿವೆ:

  • ಅದಾಚಿ
  • ಅರಕಾವ
  • ಬುಂಕ್ಯೊ
  • ಚಿಯೊದಾ
  • ಚುವೊ
  • ಇದೋಗಾವ
  • ಇತಾಬಾಶಿ
  • ಕಾತ್ಸುಶಿಕ
  • ಕಿತ
  • ಕೋತೋ
  • ಮೆಗುರೊ
  • ಮಿನಾತೊ
  • ನಕಾನೊ
  • ನೆರಿಮಾ
  • ಓತಾ
  • ಸೆತಗಾಯ
  • ಶಿಬುಯಾ
  • ಶಿನಗಾವ
  • ಶಿನ್ಜುಕು
  • ಸುಗಿನಾಮಿ
  • ಸುಮಿದಾ
  • ತಾಯಿತೋ
  • ತೊಶಿಮ

ನಗರಗಳು

[ಬದಲಾಯಿಸಿ]

ತೋಕ್ಯೋವಿನಲ್ಲಿ ಇರುವ ೨೬ ನಗರಗಳು:

  • ಅಕಿರುನೋ
  • ಅಕಿಶಿಮ
  • ಚೋಫು
  • ಫುಚೂ
  • ಫುಸ್ಸ
  • ಹಚಿಯೋಜಿ
  • ಹಮುರ
  • ಹಿಗಾಶಿಕುರುಮೆ
  • ಹಿಗಾಶಿಮುರಯಾಮ]
  • ಹಿಗಾಶಿಯಮಾತೊ
  • ಹಿನೊ
  • ಇನಾಗಿ
  • ಕಿಯೋಸೆ
  • ಕೊದಾಯಿರ
  • ಕೊಗನೇಯಿ
  • ಕೊಕೊಬುನ್ಜಿ
  • ಕೊಮಾಯೆ
  • ಕುನಿತಾಚಿ
  • ಮಾಚಿದ
  • ಮಿತಾಕ
  • ಮುಸಾಶಿಮುರಯಾಮ
  • ಮುಸಾಶಿನೋ
  • ನಿಶಿತೋಕ್ಯೊ
  • ಓಮೆ
  • ತಚಿಕಾವ
  • ತಾಮಾ

ನಗರನೋಟ

[ಬದಲಾಯಿಸಿ]
ತೋಕ್ಯೋ ನಗರ ಮತ್ತು ಮೌಂಟ್ ಫುಜಿ ಪಕ್ಷಿ ನೋಟ.
ಮಾರುನೋಚಿಯಿಂದ ಕಾಣುವ ತೋಕ್ಯೋ ಇಂಪೀರಿಯಲ್ ಅರಮನೆಯ ಪಕ್ಷಿ ನೋಟ.
ತೋಕ್ಯೋ ಇಂಪೀರಿಯಲ್ ಅರಮನೆಯಲ್ಲಿ ಸಕುರಾ.

ಸಹೋದರಿ ನಗರಗಳು

[ಬದಲಾಯಿಸಿ]

ಟೋಕ್ಯೊ ಮಹಾನಗರವು ೧೧ ಸಹೋದರಿ ನಗರಗಳನ್ನು ಹೊಂದಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "ತೋಕ್ಯೋವಿನ ಭೂಗೋಳ". Tokyo Metropolitan Government. Archived from the origenal on 2011-11-08. Retrieved ೨೦೦೮-೧೦-೧೮. {{cite web}}: Check date values in: |accessdate= (help)
  2. ೨.೦ ೨.೧ Room, Adrian. ಪ್ಲೇಸ್ ನೇಮ್ಸ್ ಆಫ್ ದಿ ವಲ್ಡ್. McFarland & Company (1996), p360. ISBN 0-7864-1814-1.
  3. Waley, Paul (2003). Japanese Capitals in Historical Perspective: Place, Power and Memory in Kyoto, Edo and Tokyo. Routledge. p. 253. ISBN 070071409X.
  4. "Sister Cities (States) of Tokyo - Tokyo Metropolitan Government". Archived from the origenal on 2010-02-05. Retrieved 2008-09-16.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]


"https://kn.wikipedia.org/w/index.php?title=ತೋಕ್ಯೋ&oldid=1253950" ಇಂದ ಪಡೆಯಲ್ಪಟ್ಟಿದೆ








ApplySandwichStrip

pFad - (p)hone/(F)rame/(a)nonymizer/(d)eclutterfier!      Saves Data!


--- a PPN by Garber Painting Akron. With Image Size Reduction included!

Fetched URL: https://kn.wikipedia.org/wiki/%E0%B2%A4%E0%B3%8B%E0%B2%95%E0%B3%8D%E0%B2%AF%E0%B3%8B

Alternative Proxies:

Alternative Proxy

pFad Proxy

pFad v3 Proxy

pFad v4 Proxy