ವಿಷಯಕ್ಕೆ ಹೋಗು

ಮೀಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐತಿಹಾಸಿಕವಾಗಿ ಮೀಟರ್‍ನ ಅಳತೆಯನ್ನು ಸೂಚಿಸುತ್ತಿದ್ದ ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿ

ಮೀಟರ್ ಎಂಬುದು ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯಲ್ಲಿ (en:SI units) ಉದ್ದದ ಅಳತೆಯ ಮೂಲ ಪ್ರಮಾಣ. ಐತಿಹಾಸಿಕವಾಗಿ ಇದು ಭೂಮಿಯ ಸಮಭಾಜಕ ವೃತ್ತದಿಂದ ಉತ್ತರ ಧ್ರುವದ ವರೆಗಿನ ದೂರದ ೧೦ ಮಿಲಿಯನ್ರ ಒಂದು ಭಾಗವಾಗಿ ನಿರ್ಧಾರಿತವಾಯಿತು. ಈ ಅಳತೆಯನ್ನು ಫ್ರಾನ್ಸ್ನ ವಿಜ್ಞಾನ ಪರಿಷತ್ತಿನಲ್ಲಿ ಒಂದು ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿಯ ಮೇಲೆ ಎರಡು ಗೆರೆಗಳಿಂದ ಸೂಚಿತವಾಗಿತ್ತು. ಈಗ ತೂಕ ಮತ್ತು ಅಳತೆಗಳ ಅಂತರರಾಷ್ಟ್ರೀಯ ಪ್ರಾಧಿಕಾರವು ಈ ಅಳತೆಯನ್ನು ಬೆಳಕು ಒಂದು ಕ್ಷಣದ (೨೯೯,೭೯೨,೪೫೮ನೇ) ಭಾಗದಲ್ಲಿ ಚಲಿಸುವ ದೂರವಾಗಿ ನಿರ್ದಿಷ್ಟ ಮಾಡಿದೆ. ಬೆಳಕಿನ ವೇಗ: ಅತ್ಯಂತ ಕರಾರುವಾಕ್ಕಾಗಿ ನಿರ್ವಾತ ಪ್ರದೇಶದಲ್ಲಿ 299,792,458 ಮೀ / ಸೆಕೆಂಡ್ (186,282.397 ಮೈಲಿ / ಸೆಕೆಂಡ್) (ಒಂದು ಸೆಕಂಡಿಗೆ) ಅಳೆಯಲಾಗಿದೆ, ಅದರ ಪ್ರಕಾರ 1ಮೀ = 1/299,792,458 (ಅಂದಾಜು 3ಲಕ್ಷ ಕಿ.ಮೀ.)[]

SI ಪದ್ಧತಿಯಲ್ಲಿ ಮೀಟರ್ ಆಧಾರಿತ ಇತರ ಮಾಪನಗಳು

[ಬದಲಾಯಿಸಿ]

SI ಪದ್ಧತಿಯ ಪ್ರಕಾರ ಮೂಲ ಮಾಪನಗಳ ದಶಕಾಂಶಗಳನ್ನು ಇತರ ಮಾಪನಗಳಾಗಿ ಉಪಯೋಗಿಸಲ್ಪಡುತ್ತವೆ. ಈ ರೀತಿಯ ಮಾಪನಗಳ ಪಟ್ಟಿ ಕೆಳಗಿದೆ. ಪ್ರಮುಖ ಮಾಪನಗಳನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದೆ.[]

  • ಇದು ಮೀಟರ್ ಮಾಪನದ ಲೆಖ್ಖದಲ್ಲಿದೆ ೧೦=೧x೧೦ಮೀಟರ್ ; ೧೦-೧= ೧/೧೦ ಮೀ.ಸೆಂ.ಮೀ=೧/೧೦೦ಮೀ.(?)
ದಶಕಾಂಶ ಹೆಸರು ಚಿಹ್ನೆ ದಶಕಾಂಶ ಹೆಸರು ಚಿಹ್ನೆ
10−1 ಡೆಸಿಮೀಟರ್ dm 101 ಡೆಸಿಮೀಟರ್ dam
10−2 ಸೆಂಟಿಮೀಟರ್ cm 102 ಹೆಕ್ಟೋಮೀಟರ್ hm
10−3 ಮಿಲಿಮೀಟರ್' mm 103 ಕಿಲೋಮೀಟರ್ km
10−6 ಮೈಕ್ರೋಮೀಟರ್ µm 106 ಮೆಗಾಮೀಟರ್ Mm
10−9 ನ್ಯಾನೋಮೀಟರ್ nm 109 ಗಿಗಾಮೀಟರ್ Gm
10−12 ಪಿಕೋಮೀಟರ್ pm 1012 ಟೆರಾಮೀಟರ್ Tm
10−15 ಫೆಮ್ಟೋಮೀಟರ್ (fermi) fm 1015 ಪೇಟಾಮೀಟರ್ Pm
10−18 ಅಟ್ಟೋಮೀಟರ್ am 1018 ಎಕ್ಸಾಮೀಟರ್ Em
10−21 ಝೆಪ್ಟೋಮೀಟರ್ zm 1021 ಜೆಟ್ಟಾಮೀಟರ್ Zm
10−24 ಯೊಕ್ಟೋಮೀಟರ್ ym 1024 ಯೊಟ್ಟಾ ಮೀಟರ್ Ym

ಉಲ್ಲೇಖಗಳು

[ಬದಲಾಯಿಸಿ]
  1. http://math.ucr.edu/home/baez/physics/Relativity/SpeedOfLight/measure_c.html
  2. The term “most commonly used” is based on those with more than 5 million Google hits on the American spelling.


"https://kn.wikipedia.org/w/index.php?title=ಮೀಟರ್&oldid=1252036" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy