ವಿಷಯಕ್ಕೆ ಹೋಗು

ಶಿಯೋಮಿ

ನಿರ್ದೇಶಾಂಕಗಳು: 39°55′32″N 116°26′30″E / 39.9255°N 116.4416°E / 39.9255; 116.4416
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಯೋಮಿ
ಸಂಸ್ಥೆಯ ಪ್ರಕಾರಖಾಸಗಿ
ಸ್ಥಾಪನೆ6 ಏಪ್ರಿಲ್ 2010; 5403 ದಿನ ಗಳ ಹಿಂದೆ (2010-೦೪-06)
ಸಂಸ್ಥಾಪಕ(ರು)Lei Jun
ಮುಖ್ಯ ಕಾರ್ಯಾಲಯHaidian District, Beijing, China
ವ್ಯಾಪ್ತಿ ಪ್ರದೇಶSelected markets
ಪ್ರಮುಖ ವ್ಯಕ್ತಿ(ಗಳು)Lei Jun (Chinese) (CEO)
Lin Bin (林斌) (Chinese)(president)
Manu Kumar Jain (Indian)(Managing Director)
ಉದ್ಯಮConsumer electronics
Computer hardware
ಉತ್ಪನ್ನMobile phones
Smartphones
Tablet computers
Smart home devices
Laptops
ಆದಾಯIncrease US$89.5 billion (2015)
ಉದ್ಯೋಗಿಗಳುApproximately 8,100[]
ಜಾಲತಾಣMi.com Mi.com - International

39°55′32″N 116°26′30″E / 39.9255°N 116.4416°E / 39.9255; 116.4416 ಶಿಯೋಮಿ ಕಂಪನಿಯು ಚೀನಾ ದೇಶದ ಖಾಸಗಿ ಸ್ವಾಮ್ಯದ ಚೀನಾದ ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿದೆ.ಶಿಯೋಮಿ ಕಂಪನಿಯನ್ನು ಮಿ ರೆಡಮಿ ಎಂದುಸಂಬೋದಿಸಲಾಗುತ್ತದೆ.ಆದರೆ ಪ್ರಚಲಿತ ವಿದ್ಯಮಾನದಲ್ಲಿ ಶಿಯೋಮಿ ರೆಡಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ.[] ಈ ಶಿಯೋಮಿ ಸಂಸ್ಥೆ ಬೀಜಿಂಗ್ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಲೀ ಜುನ್ ಇದರ ಸಂಸ್ಥಾಪಕರು. ಶಿಯೋಮಿ ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಟಿವಿ, ಮೊಬೈಲ್ ಪರಿಕರಗಳು,ಬ್ಯಾಗ್,ಕನ್ನಡಕ, ಹೀಗೆ ಸಾವಿರಾರು ಉತ್ಪನಗಳನ್ನ ಚೀನಾದಲ್ಲಿ ಉತ್ಪಾದಿಸುತ್ತದೆ. ಆದರೆ ಆಯ್ದ ಕೇಲವೆ ಉತ್ಪನಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದೆ.[] ಶೀಯೊಮಿ 2018 ರಲ್ಲಿ ಪ್ರಪಂಚದ 4 ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದ್ದು ಶೇಕಡಾ 8% ಮಾರುಕಟ್ಟೆಯ ಪಾಲುದಾರಿಕೆಯನ್ನು ಹೊಂದಿದ್ದು 2018ನೆ ವರ್ಷದಲ್ಲಿ ಶೇಕಡಾ ೨೬% ಅಭಿವೃದ್ಧಿ ಹೂಂದಿದೆ. ಅದೇ ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯನ್ನು ಹಿಂದಿಕ್ಕಿ ಭಾರತದ ನಂ.1 ಸ್ಮಾರ್ಟ್ ಫೋನ್ ಕಂಪನಿಯಾಗಿ ಮುಂದುವರಿದಿದೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೀಯೊಮಿ ಶೇಕಡಾ 26% ಪಾಲನ್ನು ಹೊಂದಿದೆ. ಚೀನಾದಲ್ಲಿ ತಯಾರಾದ ತನ್ನ ಉತ್ಪನಗಳನ್ನು ಭಾರತದಲ್ಲಿ ಜೋಡಿಸುವ ಕಾರ್ಯವನ್ನು ಕೈಗೊಂಡಿದ್ದು ಆಂಧ್ರಪ್ರದೇಶ ದಿಲ್ಲಿ ಇಂತಹ ಒಂದು ಜೋಡಣೆ ಕೇಂದ್ರವಿದ್ದು, ತನ್ನ ಉತ್ಪನಗಳ ಮಾರಾಟಕ್ಕಾಗಿ ಶೀಯೋಮಿ ಕೇವಲ ಆನ್ಲೈನ್ ಮತ್ತು ತನ್ನದೆ ಸ್ಟೋರ್ ಗೋಳನ್ನು ಮತ್ತು ದುರಸ್ತಿ ಕೇಂದ್ರವನ್ನು ತೆರೆದು ಉತ್ತಮ ಸೇವೆಯನ್ನು ನೀಡುವುದರ ಮೂಲಕ ಭಾರತದ ಗ್ರಾಹಕರ ಮನೆ ಗೆದ್ದಿದೆ. ಕೇಶನ್ಗಳುಪ್ಗಳು ಮತ್ತು ಸಂಬಂಧಿತ ಗ್ರಾಹಕ ಎಲೆಕ್ಟ್ರಾನಿಕ್ಸ್ಗಳನ್ನು ವಿನ್ಯಾಸಗೊಳಿಸುತ್ತದೆ, ಅಭಿವೃದ್ಧಿಪಡಿಸುತ್ತದೆ, ಮತ್ತು ಮಾರಾಟ ಮಾಡುತ್ತದೆ.

ಶಿಯೋಮಿಯು ಆಗಸ್ಟ್ 2011 ರಲ್ಲಿ ತನ್ನ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತು. ಲೀ ಜುನ್ ಅವರು ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು. ಫೋರ್ಬ್ಸ್ನ ಪ್ರಕಾರ ಇವರು ಚೀನಾದ ೨೩ನೆಯ ಶ್ರೀಮಂತವ್ಯಕ್ತಿ. ೨೦೧೪ರ ತನಕ 60 ಮಿಲಿಯನ್ ಗೂ ಹೆಚ್ಚು ಸ್ಮಾರ್ಟ್ ಫೋನ್ಗಳನ್ನು ಮಾರಾಟ ಮಾಡಲಾಗಿದೆ. ಈ ಕಂಪನಿಯಲ್ಲಿ 15,000 ಕ್ಕೂ ಹೆಚ್ಚು ನೌಕರರಿದ್ದಾರೆ. ಮುಖ್ಯಭೂಭಾಗಚೀನಾ, ಭಾರತಮಲೇಷಿಯಾಸಿಂಗಾಪುರ್ ಇಂಡೋನೇಷ್ಯಾಫಿಲಿಪ್ಪೀನ್ಸ್ ಹಾಗು ದಕ್ಷಿಣ ಆಫ್ರಿಕಾದಲ್ಲಿ ಈ ಕಂಪನಿಯ ಶಾಖೆಗಳಿವೆ.[] ಐಡಿಸಿಯ ಪ್ರಕಾರ, ಅಕ್ಟೋಬರ್ ೨೦೧೪ರಲ್ಲಿ ಶಿಯೋಮಿಯು ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದೆ. ಜುಲೈ ೨೦೧೬ರಲ್ಲಿ, ಲಿಯು ಷಿಶಿ, ವೂ ಕ್ಸುಬು ಮತ್ತು ಲಿಯು ಹಾರಾನ್ ಚೀನಾದಲ್ಲಿನ ಶಿಯೋಮಿ ರೆಡ್ಮಿ ಸರಣಿಯ ಮೊದಲ ರಾಯಭಾರಿಯಾದರು.

 ಕೌಲಾಲಂಪುರ್ನಲ್ಲಿ ಗ್ರಾಹಕರ ಬೆಂಬಲಕ್ಕಾಗಿ ಎ ಶಿಯೋಮಿ ಎಕ್ಸ್ಕ್ಲೂಸಿವ್ ಸರ್ವಿಸ್ ಸೆಂಟರ್

ಉತ್ಪನ್ನಗಳು

[ಬದಲಾಯಿಸಿ]

ಲ್ಯಾಪ್ಟಾಪ್ಗಳು

[ಬದಲಾಯಿಸಿ]
  • ಎಮ್. ಐ. ನೋಟ್ಬುಕ್ ಏರ್

ಮೊಬೈಲ್ ಫೋನ್ಗಳು

[ಬದಲಾಯಿಸಿ]
  • ಎಮ್. ಐ. ಸರಣಿಗಳು
ಶಿಯೋಮಿ ಎಮ್. ಐ. ೪
ಶಿಯೋಮಿ ಎಮ್. ಐ. ೫
  • ಎಮ್. ಐ. ನೋಟ್ ಸರಣಿ
ಶಿಯೋಮಿ ಎಮ್. ಐ. ನೋಟ್ ಪ್ರೋ

ಎಮ್. ಐ. ವೈಫೈ

[ಬದಲಾಯಿಸಿ]

ಎಮ್. ಐ. ವೈಫೈ ೨೩ ಏಪ್ರಿಲ್ ೨೦೧೪ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು.

ಎಮ್. ಐ. ಟಿವಿ

[ಬದಲಾಯಿಸಿ]

ಎಮ್. ಐ. ಬಾಕ್ಸ್

[ಬದಲಾಯಿಸಿ]

ಎಮ್. ಐ. ಕ್ಲೌಡ್ ಸ್ಟೋರೇಜ್

[ಬದಲಾಯಿಸಿ]

ಎಮ್. ಐ. ಪವರ್ ಬ್ಯಾಂಕ್

[ಬದಲಾಯಿಸಿ]

ಸ್ಮಾರ್ಟ್ಬ್ಯಾಂಡ್ ಮತ್ತು ಸ್ಮಾರ್ಟ್ ಕಡಿಯಾರಗಳು

[ಬದಲಾಯಿಸಿ]

ಸ್ಮಾರ್ಟ್ ಹೋಮ್ ಉತ್ಪನ್ನಗಳು

[ಬದಲಾಯಿಸಿ]
  • ರಕ್ತದೊತ್ತಡ ಮಾನಿಟರ್
  • ಏರ್ ಪ್ಯೂರಿಫೈರ್
  • ವೈ. ಐ ವೆಬ್ ಕ್ಯಾಮ್
ವೈ. ಐ ವೆಬ್ ಕ್ಯಾಮ್
  • ಎಮ್. ಐ. ಸ್ಮಾರ್ಟ್ ಸ್ಕೇಲ್
  • ಎಮ್. ಐ. ವಾಟೆರ್ ಪ್ಯೂರಿಫೈರ್
  • ಎಮ್. ಐ. ರೋಬೋಟ್ ವ್ಯಾಕುಮ್[]
  • ಎಮ್. ಐ. ವೈ. ಫೈ ಪ್ಲಸ್
  • ಎಮ್. ಐ. ರೋಬೋಟ್ ವ್ಯಾಕುಮ್[]

ಇವನ್ನೂ ಗಮನಿಸಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "About Us". mi.com. Xiaomi. 5 ಜೂನ್ 2014. Retrieved 5 ಜೂನ್ 2014.
  2. http://www.mi.com/en/about/
  3. https://www.techinasia.com/xiaomi-store-beijing-opening-soon
  4. https://www.theverge.com/2013/8/29/4672668/what-is-xiaomi-china-smartphone-hugo-barra-android
  5. https://smartrobotichome.com/xiaomi-to-launch-mi-robot-vacuum/
  6. "ಆರ್ಕೈವ್ ನಕಲು". Archived from the original on 10 ಜೂನ್ 2017. Retrieved 12 ನವೆಂಬರ್ 2018.


"https://kn.wikipedia.org/w/index.php?title=ಶಿಯೋಮಿ&oldid=1228497" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy