ವಿಷಯಕ್ಕೆ ಹೋಗು

ರವೀಂದ್ರನಾಥ ಟ್ಯಾಗೋರ್

ವಿಕಿಕೋಟ್ದಿಂದ
  • ಜನಿಸುವ ಪ್ರತಿ ಮಗುವು ಭಗವಂತನು ಇನ್ನೂ ಮನುಷ್ಯರನ್ನು ಕಂಡು ಬೇಸರಗೊಂಡಿಲ್ಲ ಎಂಬ ಒಳ್ಳೆಯ ಸುದ್ದಿಯನ್ನು ತರುತ್ತದೆ.[]
  • ಇನ್ನೂ ನಸುಕಿರುವಾಗಲೇ ನಂಬಿಕೆ ಎಂಬ ಹಕ್ಕಿ ಬೆಳಕು ಕಾಣಲು ಆರಂಭಿಸುತ್ತದೆ.[]
  • ದಳಗಳನ್ನು ಕಿತ್ತು ಇಟ್ಟುಕೊಂಡ ಮಾತ್ರಕ್ಕೆ ಹೂವಿನ ಸೌಂದರ್ಯ ನಿಮ್ಮ ಸ್ವತ್ತಾಗುವುದಿಲ್ಲ.[]
  • ಪ್ರಪಂಚದೊಡನೆ ತನಗಿರುವ ಸಂಬಂಧವನ್ನು ಮನುಷ್ಯ ಅರಿತುಕೊಳ್ಳದಿದ್ದರೆ, ಅವನು ವಾಸಿಸುವ ಸ್ಥಳ ಸೆರೆಮನೆಯಾಗುತ್ತದೆ.[]
  • ಅತ್ಯುನ್ನತ ಶಿಕ್ಷಣವೆಂದರೆ ಬರೀ ಮಾಹಿತಿ ನೀಡುವುದಲ್ಲ; ಬದಲಿಗೆ, ನಮ್ಮ ಸಮಸ್ತ ಅಸ್ತಿತ್ವವೂ ಸಾಮರಸ್ಯದಿಂದ ಒಡಗೂಡುವಂತೆ ಬದುಕು ರೂಪಿಸಿಕೊಡುವುದು. []
  • ಪ್ರಪಂಚದೊಡನೆ ತನಗಿರುವ ಸಂಬಂಧವನ್ನು ಮನುಷ್ಯ ಅರಿತುಕೊಳ್ಳದಿದ್ದರೆ, ಅವನು ವಾಸಿಸುವ ಸ್ಥಳ ಸೆರೆಮನೆಯಾಗುತ್ತದೆ. []
  • ನಿಮ್ಮ ಕಲಿಕೆಯ ಮಿತಿಯನ್ನು ಮಕ್ಕಳ ಮೇಲೆ ಹೇರಬೇಡಿ. ಅವರು ಹುಟ್ಟಿದ್ದು ಬೇರೆ ಕಾಲದಲ್ಲಿ. []
  • ಕೇವಲ ನೀರನ್ನು ದುರುಗುಟ್ಟಿ ನೋಡುತ್ತಾ ನಿಲ್ಲುವುದರಿಂದ ಸಮುದ್ರವನ್ನು ದಾಟಲು ನಿಮಗೆ ಸಾಧ್ಯವಾಗದು. []
  • ನಿಮ್ಮ ಜೀವನದಲ್ಲಿ ಸೂರ್ಯ ಮರೆಯಾದನೆಂದು ನೀವು ಅತ್ತರೆ, ಹೊಳೆಯುವ ನಕ್ಷತ್ರಗಳು ಕಾಣಿಸಲು ಕಣ್ಣೀರು ಅಡ್ಡಿಯಾಗುತ್ತದೆ. []
  • ಭಕ್ತಿಯಲ್ಲಿ ಬೇಡಿಕೆ ಇಲ್ಲ; ಅರ್ಪಣೆ ಇದೆ. [೧೦]
  • ಹುಟ್ಟುವ ಪ್ರತಿ ಮಗುವೂ ಭಗವಂತ ಇನ್ನೂ ಮಾನವನ ಒಳ್ಳೆಯತನದಲ್ಲಿ ನಂಬಿಕೆಯಿಟ್ಟಿದ್ದಾನೆ ಎಂದು ಸೂಚಿಸುತ್ತದೆ.
  • ಅಪಮಾರ್ಗದಲ್ಲಿ ಗಳಿಸಿದ ಹಣದಿಂದ ಮಾಡುವ ದಾನ–ಧರ್ಮ ಅಂಗೀಕಾರಾರ್ಹವಲ್ಲ. [೧೧]
  • ನಿಸರ್ಗವೇ ಜಗತ್ತಿನಲ್ಲಿ ಬಹು ದೊಡ್ಡ ಗುರು. [೧೨]
  • ಜೀವನ ಸಂತಸದಿಂದ ಕೂಡಿದೆ ಎಂಬ ಕನಸು ಕಂಡೆ. ಎಚ್ಚರವಾದ ನಂತರ ಜೀವನವೆಂಬುದು ಸೇವೆ ಎಂದು ತಿಳಿಯಿತು. - ೦೫:೨೦, ೭ ಮಾರ್ಚ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿಸರ್ಗವೇ ಜಗತ್ತಿನಲ್ಲಿ ಬಲು ದೊಡ್ಡ ಗುರು.- ೦೫:೪೮, ೨೫ ಏಪ್ರಿಲ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿಸರ್ಗವೇ ಜಗತ್ತಿನಲ್ಲಿ ಬಲು ದೊಡ್ಡ ಗುರು.- ೧೦:೦೬, ೨೫ ಏಪ್ರಿಲ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನುಷ್ಯನ ಉತ್ಕರ್ಷವೇ ಮತದ ಗುರಿ.೧೬:೩೮, ೧೮ ಜೂನ್ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅಪಮಾನ ಸಹಿಸುವುದು ಕಷ್ಟವಲ್ಲ; ಆದರೆ ಅದನ್ನು ಸಹಿಸಿಕೊಳ್ಳುವುದು ಅನ್ಯಾಯ.

ಆಕರ‍‌ಗಳೂ

[ಸಂಪಾದಿಸಿ]
  1. ೦೪:೧೫, ೨೮ ಮೇ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  2. ೦೬:೪೩, ೨೩ ಸೆಪ್ಟೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  3. ೦೩:೩೨, ೩೧ ಅಕ್ಟೋಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  4. ೦೩:೩೨, ೨೯ ಡಿಸೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  5. ೧೪:೧೨, ೨೦ ಜನವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  6. ೧೩:೫೫, ೧೯ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  7. ೦೬:೨೭, ೬ ಏಪ್ರಿಲ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  8. ೦೪:೨೩, ೪ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  9. ೦೮:೫೦, ೧೭ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  10. ೦೮:೫೦, ೨೯ ಅಕ್ಟೋಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  11. ೧೧:೫೯, ೧೦ ನವೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  12. ೧೯:೦೦, ೧೧ ಫೆಬ್ರುವರಿ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy