ವಿಷಯಕ್ಕೆ ಹೋಗು

ವಿಕಿಸೋರ್ಸ್:ನಿರ್ವಾಹಕ ಮನವಿ ಪುಟ

ವಿಷಯ ಸೇರಿಸಿ
ವಿಕಿಸೋರ್ಸ್ದಿಂದ

ನಿರ್ವಾಹಕ ನೋಂದಾವಣೆ ಮನವಿ /Nominations for Administrator

[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ನಲ್ಲಿ ನಿರ್ವಾಹಕ ನೋಂದಾವಣೆ ಮನವಿಗೆ ಹಾಗೂ ನೇಮಕಕ್ಕೆ ಈ ಪುಟವನ್ನು ಬಳಸಿಕೊಳ್ಳಬಹುದು.

ನಿರ್ವಾಹಕ ಮನವಿಗಳು

[ಸಂಪಾದಿಸಿ]

ಸ್ವಂತ ನೋಂದಾವಣೆ. ನಾನು ಕನ್ನಡ ವಿಕಿಪಿಡಿಯ, ವಿಕಿಸೋರ್ಸ್ ಮತ್ತು ಇತರೆ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ನಾನು ೨೦೦೩ರಿಂದಲೇ ಸಂಪಾದನೆ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ೪೫೦೦ಕ್ಕಿಂತ ಅಧಿಕ ಮತ್ತು ಕನ್ನಡ ವಿಕಿಸೋರ್ಸ್‍ನಲ್ಲಿ ೧೫೦ಕ್ಕಿಂತ ಅಧಿಕ ಸಂಪಾದನೆಗಳನ್ನು ಮಾಡಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ನಾನು ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ವಿಕಿಸೋರ್ಸ್‍ನಲ್ಲಿ ಕೂಡ ಸಕ್ರಿಯ ನಿರ್ವಾಹನಾಗಿ ಕೆಲಸ ಮಾಡಲು ಆಸಕ್ತನಾಗಿದ್ದೇನೆ. ಸದ್ಯ ಯಾರೂ ಕನ್ನಡ ವಿಕಿಸೋರ್ಸ್‍ನಲ್ಲಿ ನಿರ್ವಾಹಕರಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ಈ ಕೊರತೆಯನ್ನು ತುಂಬಲು ನಾನು ತಯಾರಿದ್ದೇನೆ. ಈ ಸ್ಥಾನಕ್ಕೇರಲು ನಾನು ಅರ್ಹ ಎಂದು ನನ್ನ ಭಾವನೆ. ಕನ್ನಡ ವಿಕಿಸೋರ್ಸ್ ಸಮುದಾಯ ನನ್ನನ್ನು ನಿರ್ವಾಹಕನನ್ನಾಗಿಸಲು ಬೆಂಬಲಿಸಬೇಕಾಗಿ ವಿನಂತಿ.--ಪವನಜ (ಚರ್ಚೆ) ೦೯:೫೪, ೭ ಜುಲೈ ೨೦೧೫ (UTC)

ಸಮ್ಮತಿ /Support

[ಸಂಪಾದಿಸಿ]

ಅಸಮ್ಮತಿ /Oppose

[ಸಂಪಾದಿಸಿ]

ಯಾವುದೇ ವಿಕಿ ಯೋಜನೆಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡಲು ೧೦೦೦ ಉತ್ತಮ ಸಂಪಾದನೆಗಳನ್ನು ಹೊಂದಿದ್ದು, ಇನ್ನೂ ಬೆಳವಣಿಗೆಯ ಮೊದಲ ಹಂತದಲ್ಲಿರುವ ಯೋಜನೆಗಳಲ್ಲಿ ಬೇಕಿರುವ ನಿರ್ವಾಹಕ ಕೆಲಸಗಳನ್ನು ಬಗ್ ರಿಪೋರ್ಟ್ ಮೂಲಕ ಸರಿಪಡಿಸುವುದು ಉತ್ತಮ. ಇದರಿಂದ ಈ ಕೆಲಸಗಳಲ್ಲಿ ನುರಿತವರಿಂದ ಸಹಾಯ ಪಡೆದು, ಆ ಕೆಲಸಗಳನ್ನು ಕಲಿಯಲು ಸಾಧ್ಯವಾಗುತ್ತದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೦:೨೬, ೭ ಜುಲೈ ೨೦೧೫ (UTC)

Comment: It is generally preferred that each community has local admins. What I would suggest that any changes by admins is done on the basis of community consensus, with the admin to undertake the consensus, which is truly the purpose anyway. Billinghurst (ಚರ್ಚೆ) ೧೪:೧೩, ೧೮ ಜುಲೈ ೨೦೧೫ (UTC)

Billinghurst I would agree with your point. My point is to call for community to participate in this case instead of self nomination. Secondly, Pavanaja has not been giving responses in neutral way to many of the comments made in Kannada Wiki village pump and Also that was repeated in FDC proposal. Many questions asked there remain unanswered See FDC Talk page.. Quality related questions are always ignored with respect to organizational partnerships. Keeping all that in mind, I'm still not convinced that he should have these rights and all the work that has to be done on this project should be raised as bugs first, work on it step by step. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೪೧, ೨೧ ಜುಲೈ ೨೦೧೫ (UTC)

ಕನ್ನಡ ವಿಕಿಸೋರ್ಸ್‌ನಲ್ಲಿ ಅವಶ್ಯವಿರುವ ಟೆಂಪ್ಲೇಟುಗಳು, ದೈನಂದಿನ ನಿರ್ವಹಣೆ, ಹೊಸ ಕಾರ್ಯನೀತಿ, ಮಾಡ್ಯೂಲ್‌ ಇತ್ಯಾದಿಗಳ ಸ್ಥಾಪನೆಗೆ ತಾಂತ್ರಿಕ ಪರಿಣಿತಿ ಇರುವ ನಿರ್ವಾಹಕರ ಅವಶ್ಯಕತೆ ಇದೆ. ವಿಕಿಸೋರ್ಸ್‌ ಯೋಜನೆಗೆ ಮತ್ತಷ್ಟು ಆಕರಗಳನ್ನು ತುಂಬುವ ಪ್ರಯತ್ನದಲ್ಲಿರುವ ನನ್ನ ತಂಡದ ಕೆಲಸಗಳಿಗೂ ನಿರ್ವಾಹಕರ ಸಹಾಯದ ಅವಶ್ಯಕತೆ ಇದೆ. ಈ ಒಂದು ಸ್ಥಾನವನ್ನು ತುಂಬಲು ನಾನು ತಾಂತ್ರಿಕವಾಗಿ ಅರ್ಹನಾಗಿದ್ದು, ನನ್ನನ್ನು ಸಮುದಾಯದ ಸದಸ್ಯರು ನೇಮಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. ಸಮುದಾಯದ ಇತರರು ಯಾರಾದರೂ ಈ ಸ್ಥಾನವನ್ನು ತುಂಬುವುದಿದ್ದಲ್ಲಿ, ಸಂತೋಷದಿಂದ ನನ್ನ ಹೆಸರನ್ನು ಹಿಂತೆಗೆದುಕೊಳ್ಳುವೆ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೯:೦೩, ೨೭ ಡಿಸೆಂಬರ್ ೨೦೧೫ (UTC)

ಸಮ್ಮತಿ ಮತಗಳು/Support

[ಸಂಪಾದಿಸಿ]
  1. YesY -Csyogi (ಚರ್ಚೆ) ೦೪:೨೨, ೨೮ ಡಿಸೆಂಬರ್ ೨೦೧೫ (UTC)
  2. YesY M G Harish (ಚರ್ಚೆ) ೧೦:೫೫, ೨೮ ಡಿಸೆಂಬರ್ ೨೦೧೫ (UTC)
  3. YesY Teju2friends (ಚರ್ಚೆ) ೧೫:೧೦, ೨೮ ಡಿಸೆಂಬರ್ ೨೦೧೫ (UTC)
  4. YesY --ಅನಂತ್ (ಚರ್ಚೆ) ೧೬:೦೦, ೫ ಜನವರಿ ೨೦೧೬ (UTC)

ಅಸಮ್ಮತಿ ಮತಗಳು/Oppose

[ಸಂಪಾದಿಸಿ]

ಪವನಜ

[ಸಂಪಾದಿಸಿ]

ನಾನು ಕನ್ನಡ ವಿಕಿಪೀಡಿಯ, ವಿಕಿಸೋರ್ಸ್, ವಿಕ್ಷನರಿ ಮತ್ತು ಇತರೆ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ನಾನು ೨೦೦೩ರಿಂದಲೇ ಸಂಪಾದನೆ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ನಾನು ನಿರ್ವಾಹಕನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ವಿಕಿಸೋರ್ಸ್‍ಗೆ ಹೆಚ್ಚು ಹೆಚ್ಚು ಮಾಹಿತಿಗಳ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಹೆಚ್ಚು ನಿರ್ವಾಹಕರ ಅಗತ್ಯವಿದೆ. ನಾನು ಈ ಹಿಂದೆ ಸ್ವಲ್ಪ ಕಾಲ ಸಕ್ರಿಯ ನಿರ್ವಾಹನಾಗಿ ಕೆಲಸ ಮಾಡಿದ್ದೇನೆ. ನಾನು ಪೂರ್ಣ ಪ್ರಮಾಣದ ನಿರ್ವಾಹಕನಾಗಿ ಕೆಲಸ ಮಾಡಲು ತಯಾರಿದ್ದೇನೆ. ಕನ್ನಡ ವಿಕಿಸೋರ್ಸ್ ಸಮುದಾಯ ನನ್ನನ್ನು ನಿರ್ವಾಹಕನನ್ನಾಗಿಸಲು ಬೆಂಬಲಿಸಬೇಕಾಗಿ ವಿನಂತಿ.-ಪವನಜ

ಸಮ್ಮತಿ/Support

[ಸಂಪಾದಿಸಿ]
  1. YesY--ಅನಂತ್ ೦೯:೩೪, ೭ ಜುಲೈ ೨೦೧೬ (UTC)
  2. YesY--Vishwanatha Badikana (ಚರ್ಚೆ) ೧೨:೨೪, ೭ ಜುಲೈ ೨೦೧೬ (UTC)
  3. YesY --Vinay bhat (ಚರ್ಚೆ) ೧೬:೩೩, ೭ ಜುಲೈ ೨೦೧೬ (UTC)
  4. YesY Dhanalakshmi .K. T (ಚರ್ಚೆ) ೧೮:೦೧, ೭ ಜುಲೈ ೨೦೧೬ (UTC)
  5. YesY Gopala Krishna A (ಚರ್ಚೆ) ೦೩:೨೭, ೮ ಜುಲೈ ೨೦೧೬ (UTC)
  6. YesY--Vikashegde (ಚರ್ಚೆ) ೦೪:೧೮, ೮ ಜುಲೈ ೨೦೧೬ (UTC)
  7. YesY--Pradeepabk(ಚರ್ಚೆ)೧೦:೧೮, ೮ ಜುಲೈ ೨೦೧೬ (IST)Reply
  8. YesY--Vidyu44 (ಚರ್ಚೆ) ೦೯:೧೬, ೮ ಜುಲೈ ೨೦೧೬ (UTC)
  9. YesY-ಪ್ರಶಸ್ತಿ (ಚರ್ಚೆ) ೧೪:೫೧, ೧೨ ಜುಲೈ ೨೦೧೬ (UTC)
  10. YesY--Msvishwa (ಚರ್ಚೆ) ೧೦:೦೪, ೧೩ ಜುಲೈ ೨೦೧೬ (UTC)

ಅಸಮ್ಮತಿ /Oppose

[ಸಂಪಾದಿಸಿ]

Pavanaja you are admin on Kannada wikipedia from past many years and you still don't know how templates works. I Think recently you have learnt it and after so many years of your admin ship this was the first template which you created. So i think you don't know much about the complex thing which is behind wikipedia. You should learn that first and later do a better job in Wikipedia and then apply for amidship on wikisource.

N-So i strongly oppose--Swathipv (ಚರ್ಚೆ) ೦೭:೪೫, ೭ ಜುಲೈ ೨೦೧೬ (UTC)

This kind of personal remarks are definitely unwelcome. In typical Wikipedia style, I request you to provide evidence to support your statements. Just for your information, creating Templates is not an admin role work. If you find any lapses in my Kannada Wikipedia admin works, please provide it here with evidences--ಪವನಜ (ಚರ್ಚೆ) ೦೮:೩೧, ೭ ಜುಲೈ ೨೦೧೬ (UTC)
Pavanaja you can go through your contributions and check your self, About when you started learning about templates. As i know importing and localizing the templates are the important roles of admin. You may think that deleting and protecting is adminship-This can be done by any global Admin.( if you mark for deletion and ask them to delete the file they will delete and they are protecting them also)
I other case we have a admin now, why do we need one more admin. the community which works behind the Wikisource project is also not so big. First create community and work on Wikisource--Swathipv (ಚರ್ಚೆ) ೧೪:೦೩, ೭ ಜುಲೈ ೨೦೧೬ (UTC)
ಕನ್ನಡ ವಿಕಿಸೋರ್ಸ್ ಪುಟಗಳನ್ನು ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಗಾಗ ಕೆಡಿಸುತ್ತಿದ್ದಾರೆ. ಅವುಗಳನ್ನು ತಡೆಯಲು, ಕೆಡಿಸಿದ ಪುಟಗಳನ್ನು ಸರಿಪಡಿಸಲು, ಅಳಿಸಲು ಹಾಕಿದ ಪುಟಗಳನ್ನು ಅಳಿಸಲು, ಟೆಂಪ್ಲೇಟುಗಳ ಆಮದಿಗೆ, ಇತ್ಯಾದಿ ಕೆಲಸಗಳಿಗೆ ಒಬ್ಬ ನಿರ್ವಾಹಕ ಅತೀ ಅಗತ್ಯವಾಗಿದೆ. ನಾನು ನಿರ್ವಾಹಕ ಆಗುವುದನ್ನು Swathipv ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಆದರೆ ಕನ್ನಡ ವಿಕಿಸೋರ್ಸ್‍ಗೆ ನಿರ್ವಾಹಕ ಅತೀ ಅಗತ್ಯವಾಗಿದೆ. ಆದುದರಿಂದ Swathipv ಅವರೇ ನಿರ್ವಾಹಕ ಹುದ್ದೆಗೆ ಅರ್ಜಿ ಹಾಕಿ, ನಿರ್ವಾಹಕರಾಗಿ, ಅತೀ ಅಗತ್ಯದ ಕೆಲಸಗಳನ್ನು ಮಾಡಬೇಕಾಗಿ ವಿನಂತಿ.--ಪವನಜ (ಚರ್ಚೆ) ೦೫:೪೧, ೯ ಫೆಬ್ರುವರಿ ೨೦೧೭ (UTC)
Swathipv ಅವರು ಈ ಸಂದೇಶಕ್ಕೆ ಉತ್ತರಿಸಿಲ್ಲ. ಆದುದರಿಂದ ಅವರು ನಿರ್ವಾಹಕರಾಗಲು ಉತ್ಸುಕರಿಲ್ಲ, ಉತ್ತಮ ಕೆಲಸ ಮಾಡುತ್ತಿರುವವರನ್ನು ವಿರೋಧಿಸುವುದರಲ್ಲಿ ಮಾತ್ರ ಆಸಕ್ತರಾಗಿದ್ದಾರೆ ಎಂದು ತೀರ್ಮಾನಿಸಬಹುದು--ಪವನಜ (ಚರ್ಚೆ) ೦೨:೧೨, ೨೬ ಜೂನ್ ೨೦೧೭ (UTC)

[Request for becoming an administrator]
ಕನ್ನಡ ವಿಕಿಸೋರ್ಸ್ ಪುಟಗಳನ್ನು ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಗಾಗ ಕೆಡಿಸುತ್ತಿದ್ದಾರೆ. ಅವುಗಳನ್ನು ತಡೆಯಲು, ಕೆಡಿಸಿದ ಪುಟಗಳನ್ನು ಸರಿಪಡಿಸಲು, ಅಳಿಸಲು ಹಾಕಿದ ಪುಟಗಳನ್ನು ಅಳಿಸಲು, ಟೆಂಪ್ಲೇಟುಗಳ ಆಮದಿಗೆ, ಇತ್ಯಾದಿ ಕೆಲಸಗಳಿಗೆ ಒಬ್ಬ ನಿರ್ವಾಹಕ ಅತೀ ಅಗತ್ಯವಾಗಿದೆ. ನಾನು ಕನ್ನಡ ವಿಕಿಪೀಡಿಯ, ವಿಕಿಸೋರ್ಸ್, ವಿಕ್ಷನರಿ ಮತ್ತು ಇತರೆ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ನಾನು ೨೦೦೩ರಿಂದಲೇ ಸಂಪಾದನೆ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ನಾನು ನಿರ್ವಾಹಕನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ವಿಕಿಸೋರ್ಸ್‍ಗೆ ೩ ತಿಂಗಳುಗಳ ತಾತ್ಕಾಲಿಕವಾಗಿ ಸಮರ್ಥವಾಗಿ ನಿರ್ವಾಹಕನಾಗಿ ಕೆಲಸ ಮಾಡಿದ್ದೆ. ಕನ್ನಡ ವಿಕಿಸೋರ್ಸ್‍ಗೆ ಹೆಚ್ಚು ಹೆಚ್ಚು ಮಾಹಿತಿಗಳ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಹೆಚ್ಚು ನಿರ್ವಾಹಕರ ಅಗತ್ಯವಿದೆ. ನಾನು ಈ ಹಿಂದೆ ಸ್ವಲ್ಪ ಕಾಲ ಸಕ್ರಿಯ ನಿರ್ವಾಹನಾಗಿ ಕೆಲಸ ಮಾಡಿದ್ದೇನೆ. ನಾನು ಪೂರ್ಣ ಪ್ರಮಾಣದ ನಿರ್ವಾಹಕನಾಗಿ ಕೆಲಸ ಮಾಡಲು ತಯಾರಿದ್ದೇನೆ. ಕನ್ನಡ ವಿಕಿಸೋರ್ಸ್ ಸಮುದಾಯ ನನ್ನನ್ನು ನಿರ್ವಾಹಕನನ್ನಾಗಿಸಲು ಬೆಂಬಲಿಸಬೇಕಾಗಿ ವಿನಂತಿ.--ಪವನಜ (ಚರ್ಚೆ) ೦೨:೧೫, ೨೬ ಜೂನ್ ೨೦೧೭ (UTC)

ಸಮ್ಮತಿ/Support

[ಸಂಪಾದಿಸಿ]
  1. YesY--Lokesha kunchadka (ಚರ್ಚೆ) ೦೨:೪೫, ೨೬ ಜೂನ್ ೨೦೧೭ (UTC)
  2. YesY ನನಗೆ ಪವನಜರು ನಿರ್ವಾಹಕರಾಗುವುದು ಒಪ್ಪಿಗೆ. ಕನ್ನಡ ವಿಕಿಸೋರ್ಸ್ ಈಗ ಉತ್ತಮವಾಗಿ ಬೆಳೆಯುತ್ತಿದೆ. ಅದನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ಗುಣಮಟ್ಟದ ಕೆಲಸ ನಡೆಯಲು ಸದ್ಯ ಪವನಜರು ಅರ್ಹರು. --Vishwanatha Badikana (ಚರ್ಚೆ) ೦೪:೫೭, ೨೬ ಜೂನ್ ೨೦೧೭ (UTC)
  3. YesY ಗೋಪಾಲಕೃಷ್ಣ (talk) ೦೫:೪೦, ೨೬ ಜೂನ್ ೨೦೧೭ (UTC)
  4. YesY--Pradeepabk (ಚರ್ಚೆ) ೧೧:೧೫, ೨೬ ಜೂನ್ ೨೦೧೭
  5. YesY--Vinoda mamatharai (ಚರ್ಚೆ) ೦೬:೦೬, ೨೬ ಜೂನ್ ೨೦೧೭ (UTC)
  6. YesY--Dhanalakshmi .K. T (ಚರ್ಚೆ) ೦೪:೦೫, ೨೭ ಜೂನ್ ೨೦೧೭ (UTC)
  7. YesYVchetans (ಚರ್ಚೆ)`
  8. YesY Thriveni.K 4:53, 27 June 2017 (UTC)
  9. YesY Kannada Wikisource needs an active moderator. Mr. Pavanaja has good in and around knowledge of Wiki as he is an editor since a decade. He has been serving as admin for Kannada Wikipedia and has served as temporary admin for Wikisource earlier. So, I vote for him as I feel he is suitable -- Vikashegde (ಚರ್ಚೆ) ೧೭:೩೭, ೨೭ ಜೂನ್ ೨೦೧೭ (UTC)
  10. YesY ಕನ್ನಡ ವಿಕಿಸೋರ್ಸ್ ಮುನ್ನೆಡಸಲು ಯು.ಬಿ ಪವನಜರು ಸಮರ್ಥರು ಮತ್ತು ವಿಕಿಸೋರ್ಸ್ ಮುನ್ನೆಡಸಲು ಅವರಿಗೆ ಆಸಕ್ತಿಯೂ ಇರುವುದರಿಂದ, ಕನ್ನಡ ವಿಕಿಸೋರ್ಸ್‌ಗೆ ಹೆಚ್ಚಿನ ಲಾಭ. ಆದುದರಿಂದ ನಾನು ಯು.ಬಿ ಪವನಜರನ್ನು ಬೆಂಬಲಿಸುತ್ತೇನೆ. ದರ್ಶನ್ ಜೈನ್

ಅಸಮ್ಮತಿ /Oppose

[ಸಂಪಾದಿಸಿ]

ನಮಸ್ಕಾರ, ನಾನು ಕನ್ನಡ ವಿಕಿಸೋರ್ಸ್'ನ ತಾತ್ಕಾಲಿಕ ನಿರ್ವಾಹಕನಾಗಲು ಇಲ್ಲಿ ನಮನವಿ ಸಲ್ಲಿಸುತ್ತಿದ್ದೇನೆ. ನಿರ್ವಾಹಕನಾಗಲು ಕಾರಣಗಳು

ಆಂಗ್ಲ: I am requesting temporary adminship at this wikisource since wiki needs help at
  1. ಮುಖ್ಯಪುಟ ಪರಿಷ್ಕರಣೆ /Main page revamp
  2. ಹಾಗು ಲೇಖನಗಳ ಪರಿಷ್ಕರಣೆ /some article are somewhat spammy [[Http://tinyurl.com/CUWEP1SEM]]
ತೆಗೆದುಕೊಳ್ಳುವ ಸಮಯ: ೧ತಿಂಗಳು, Requested time: 1 month

ಸಮ್ಮತಿ/support

[ಸಂಪಾದಿಸಿ]

ಅಸಮ್ಮತಿ/oppose

[ಸಂಪಾದಿಸಿ]

ವಿಕಿಸೋರ್ಸ್'ನಲ್ಲಿ ಯಾವುದೆ ಸಕ್ರಿಯ ನಿರ್ವಾಹಕರಿಲ್ಲ. ಹಾಗು ಕನ್ನಡದ ಬಳಕೆದಾರರಿಗೆ Pywikibot, Auto wiki browser (AWB) ,ಇತ್ಯದಿ ಹೊಸ ವಿಕಿ ಸದನಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಹಾಗು ಸುಮಾರು ೧ ವರುಷದಿಂದ ತಾಂತ್ರಿಕ ಸುದ್ದಿಗಳನ್ನು ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ಅನುವಾದಿಸುತ್ತಿದ್ದೇನೆ. ★ Anoop / ಅನೂಪ್ © ೦೪:೧೩, ೨೩ ಜನವರಿ ೨೦೧೮ (UTC)

ಸಮ್ಮತಿ ಮತಗಳು/Support

[ಸಂಪಾದಿಸಿ]
  1. YesY - ನಾನು ಬೆಂಬಲಿಸುತ್ತೇನೆ--ಪವನಜ (ಚರ್ಚೆ) ೧೫:೧೫, ೨೩ ಜನವರಿ ೨೦೧೮ (UTC)
  2. YesY - ನಾನು ಸಮ್ಮತಿಸುತ್ತೇನೆ - Vikashegde (ಚರ್ಚೆ) ೦೫:೧೪, ೨೪ ಜನವರಿ ೨೦೧೮ (UTC)
  3. Support Support ನನ್ನ ಸಮ್ಮತಿ ಇದೆ. -ಗೋಪಾಲಕೃಷ್ಣ (ಚರ್ಚೆ) ೦೮:೧೯, ೨೪ ಜನವರಿ ೨೦೧೮ (UTC)
  4. Support Support ನಾನು ಬೆಂಬಲಿಸುತ್ತೇನೆ---Lokesha kunchadka (ಚರ್ಚೆ) ೧೧:೩೪, ೩೦ ಜನವರಿ ೨೦೧೮ (UTC)

ಅಸಮ್ಮತಿ ಮತಗಳು/oppose

[ಸಂಪಾದಿಸಿ]

ವಿಕಿಸೋರ್ಸ್'ನಲ್ಲಿ ಈಗ ಯಾವುದೇ ನಿರ್ವಾಹಕರಿಲ್ಲ. ವಿಕಿಸೋರ್ಸ್‌ನಲ್ಲಿ ಅವಶ್ಯವಿರುವ ಟೆಂಪ್ಲೇಟುಗಳು, ದೈನಂದಿನ ನಿರ್ವಹಣೆ, ಹೊಸ ಕಾರ್ಯನೀತಿ ಮತ್ತು ಹೊಸ ಸದಸ್ಯರು ಕೆಡಿಸಿದ ಪುಟಗಳನ್ನು ಸರಿಪಡಿಸಲು, ಅಳಿಸಲು ಹಾಕಿದ ಪುಟಗಳನ್ನು ಅಳಿಸಲು, ಇತ್ಯಾದಿ. ವಿಕಿಸೋರ್ಸ್‌ ಯೋಜನೆಗೆ ಮತ್ತಷ್ಟು ಆಕರಗಳನ್ನು ತುಂಬುವ ಪ್ರಯತ್ನದಲ್ಲಿದೇನೆ ಕೆಲಸಗಳಿಗೆ ಒಬ್ಬ ನಿರ್ವಾಹಕ ಅತೀ ಅಗತ್ಯವಾಗಿದೆ. ಕನ್ನಡ ವಿಕಿಸೋರ್ಸ್‍ಗೆ ಹೆಚ್ಚು ಮಾಹಿತಿಗಳ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಹೆಚ್ಚು ನಿರ್ವಾಹಕರ ಅಗತ್ಯವಿದೆ. ಈ ಒಂದು ಸ್ಥಾನವನ್ನು ತುಂಬಲು ನಾನು ತಾಂತ್ರಿಕವಾಗಿ ಅರ್ಹನೆಂದು ಭಾವಿಸುತ್ತೇನೆ. ನನ್ನನ್ನು ಸಮುದಾಯದ ಸದಸ್ಯರು ನೇಮಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. Ananth Subray (ಚರ್ಚೆ) ೧೧:೩೪, ೭ ಸೆಪ್ಟೆಂಬರ್ ೨೦೧೮ (UTC)

ಸಮ್ಮತಿ ಮತಗಳು/Support

[ಸಂಪಾದಿಸಿ]
  1. --Support ನಾನು ಈ ಬಳಕೆದಾರನನ್ನು ಬೆಂಬಲಿಸುತ್ತಿದ್ದೇನೆ ★ Anoop / ಅನೂಪ್ © ೧೨:೦೪, ೭ ಸೆಪ್ಟೆಂಬರ್ ೨೦೧೮ (UTC)
  2. Support SupportYesY ಬೆಂಬಲವಿದೆ.--Lokesha kunchadka (ಚರ್ಚೆ) ೧೪:೧೧, ೭ ಸೆಪ್ಟೆಂಬರ್ ೨೦೧೮ (UTC)
  3. Support SupportYesY --Akasmita (ಚರ್ಚೆ) ೧೩:೧೭, ೭ ಸೆಪ್ಟೆಂಬರ್ ೨೦೧೮ (UTC)
  4. Support SupportYesY ಅನಂತ್ ಸುಬ್ರಾಯ ಇವರನ್ನು ನಾನು ಬೆಂಬಲಿಸುತ್ತೇನೆ.--Ravi Mundkur (ಚರ್ಚೆ) ೧೩:೩೧, ೭ ಸೆಪ್ಟೆಂಬರ್ ೨೦೧೮ (UTC)
  5. Support SupportYesY Dhanalakshmi .K. T೧೭:೫೧, ೮ ಸೆಪ್ಟೆಂಬರ್ ೨೦೧೮ (UTC)
  6. Support SupportYesYVarijaaSri367 (ಚರ್ಚೆ) ೦೯:೦೩, ೯ ಸೆಪ್ಟೆಂಬರ್ ೨೦೧೮ (UTC)
  7. Support SupportYesY. I have been a contributor for Wikisource. Kannada Wikisource needs an admin and as Ananth Subray is involved in Wikisource works from years, I believe he can do good as an admin and capable technically also. It will help Kannada Wikisource project to get more and more good content and also serves day to day monitoring of editing activities. --Vikashegde (ಚರ್ಚೆ) ೧೭:೫೩, ೯ ಸೆಪ್ಟೆಂಬರ್ ೨೦೧೮ (UTC)
  8. Support Support -- Kannada Wikisource needs to improve a lot. It needs policies, templates and other technical works. I hope User:Ananth subray can start some discussions and contribute about policies like BOT policy, and he can implement templates as well. For all these work we need an admin. Please give the rights as soon as possible. --ಗೋಪಾಲಕೃಷ್ಣ (ಚರ್ಚೆ) ೦೬:೫೨, ೧೦ ಸೆಪ್ಟೆಂಬರ್ ೨೦೧೮ (UTC)
  9. Support Support -- Vidyu44 (ಚರ್ಚೆ) ೦೭:೨೭, ೧೦ ಸೆಪ್ಟೆಂಬರ್ ೨೦೧೮ (UTC)
  10. Support Support -- Smjalageri (ಚರ್ಚೆ) ೧೦:೩೦, ೧೪ ಸೆಪ್ಟೆಂಬರ್ ೨೦೧೮ (UTC)
  11. Support Support -- Mallikarjunasj (ಚರ್ಚೆ) ೧೦:೩೨, ೧೪ ಸೆಪ್ಟೆಂಬರ್ ೨೦೧೮ (UTC) ಅನಂತರಿಗೆ ಬೆಂಬಲ.

ಅಸಮ್ಮತಿ ಮತಗಳು/oppose

[ಸಂಪಾದಿಸಿ]

ಚರ್ಚೆ/Discussions

[ಸಂಪಾದಿಸಿ]
  • ಬೆಂಬಲಿಸುವ ಮತದಾರರು ಯಾರೂ ವಿಕಿಸೋರ್ಸಿಗೆ ಕೊಡುಗೆ ನೀಡುವವರಲ್ಲ. ಆದರೆ ಆನಂತ ಸುಬ್ರಾಯ್ ಅವರು ಎರಡು ಹೆಸರಿನಲ್ಲಿ ಸದಸ್ಯತ್ವ ಹೊಂದಿದ್ದಾರೆಯೇ? ಅಥವಾ ಎರಡು ಪುಟವಿದೆಯೇ? ಅವರ ಹೆಸರು ಕೆಲವೊಮ್ಮೆ ಅವರ ಹೆಸರು ಕೆಂಪು ಅಕ್ಷರದಲ್ಲಿ ಬರುತ್ತದೆ. ಮೇಲೆ ನೀಲಿ ಅಕ್ಷರದಲ್ಲಿದೆ. ಅನುಮಾನವಿದೆ. ಯೋಚಿಸಿ.
  • Supporting votes are not from regular contributors. Actually they are not contributors to Wikisource.Is it valid?-Bschandrasgr (ಚರ್ಚೆ) ೧೨:೦೫, ೮ ಸೆಪ್ಟೆಂಬರ್ ೨೦೧೮ (UTC)
  • I have been a regular contributor(Changed my user name recently from Vinay bhat to Aksmita) to both Wikisource and Wikidata. I don't know about whom are you talking sir, @Bschandrasgr: And about the red and blue thing is because u looking at his another account ಸದಸ್ಯ:Ananth Subray (Bot) which is for the mass upload I believe. --Akasmita (ಚರ್ಚೆ) ೧೪:೩೬, ೮ ಸೆಪ್ಟೆಂಬರ್ ೨೦೧೮ (UTC)
  • Why did you change your User-name? How can anybody verify it?? How can anybody find and believe Vinay Bhat's contribution is- of that new Aksmita's?? Now to verify it? The Vina Bhat's page does not exist now. as per my knowledge. It was you, though you were using OCR for 'ಮಿತ್ರದಃಖ', you said you did not use it. why is it, so hiding? Dear boy 'Honesty is the best policy'. Somebody not you, without discussion cancelled links to my future intended contributions. Is it not vandalism? or jealousy? But I cannot understand your motives; Sorry.Bschandrasgr (ಚರ್ಚೆ) ೧೬:೪೫, ೮ ಸೆಪ್ಟೆಂಬರ್ ೨೦೧೮ (UTC)

*Its my personal decision to change the user name and I don't have to justify to anyone. In fact

[Username policy https://en.wikipedia.org/wiki/Wikipedia:Username_policy] says use nick names as usernames rather than real name.

  • Global user renaming is not a small process, It requires a Stewerd request and authorization, so that should verify you that renaming username is valid.
  • All of Vinay Bhat's pages and contributions are *Renamed* to Akasmita, So obviously you wont find under the name *Vinay Bhat*

One can see the contributions of mine [here https://kn.wikisource.org/wiki/ವಿಶೇಷ:Contributions/Akasmita] Thus u can verify whether I am an active contributor or not.

@Bschandrasgr: Please do not generalize while commenting. This is voting for adminship. We are regular contributors for Wikisource and I am a Wikimedian since a decade almost.--Vikashegde (ಚರ್ಚೆ) ೧೮:೦೩, ೯ ಸೆಪ್ಟೆಂಬರ್ ೨೦೧೮ (UTC)

ನನ್ನನ್ನು ಬೆಂಬಲಿಸಿದ ಎಲ್ಲರಿಗು ಧನ್ಯವಾದಗಳು--Ananth Subray (ಚರ್ಚೆ) ೧೩:೨೩, ೧೪ ಸೆಪ್ಟೆಂಬರ್ ೨೦೧೮ (UTC)

ಇಂಟರ್ಫೇಸ್ ನಿರ್ವಾಹಕರಾಗಿ ನೇಮಿಸಲು ಮನವಿ

[ಸಂಪಾದಿಸಿ]

ವಿಕಿಸೋರ್ಸ್‌ನಲ್ಲಿ ಈಗ ಯಾವುದೇ ಇಂಟರ್ಫೇಸ್ ನಿರ್ವಹಕರಿಲ್ಲ. ವಿಕಿಸೋರ್ಸ್‌ನಲ್ಲಿ ಅವಶ್ಯವಿರುವ ಗ್ಯಾಜೆಟ್ಗಳು, CSS ಮತ್ತು JS ಇತ್ಯಾದಿಗಳನ್ನು ಇಂಪೋರ್ಟ್ ಮಾಡುವುದು, ಅಭಿವೃದ್ಧಿ ಪಡಿಸುವ ಕೆಲಸ ನಡೆಯಬೇಕಿದೆ. ಜೊತೆಗೆ, ವಿಕಿಸೋರ್ಸ್‌ ಯೋಜನೆಗೆ ಮತ್ತಷ್ಟು ಆಕರಗಳನ್ನು ತುಂಬುವ ಪ್ರಯತ್ನದಲ್ಲಿದ್ದೇನೆ. ಈ ಕೆಲಸಗಳಿಗೆ ಒಬ್ಬ ಇಂಟರ್ಫೇಸ್ ನಿರ್ವಾಹಕ ಅತೀ ಅಗತ್ಯವಾಗಿದೆ. ಈ ಸ್ಥಾನವನ್ನು ತುಂಬಲು ನಾನು ತಾಂತ್ರಿಕವಾಗಿ ಅರ್ಹನೆಂದು ಭಾವಿಸುತ್ತೇನೆ. ನನ್ನನ್ನು ಸಮುದಾಯದ ಇಂಟರ್ಫೇಸ್ ನಿರ್ವಾಹಕರಾಗಿ ಸಮುದಾಯ ಸದಸ್ಯರು ನೇಮಿಸಬೇಕೆಂದು ಮತ್ತು ಈ ಪ್ರಕ್ರಿಯೆಯಲ್ಲಿ ತಮ್ಮ ಸಂಪೂರ್ಣ ಬೆಂಬಲ ನೀಡಬೇಕೆಂದು ಮೂಲಕ ಕೇಳಿಕೊಳ್ಳುತ್ತೇನೆ. --Ananth Subray (ಚರ್ಚೆ) ೦೮:೪೮, ೨೪ ಅಕ್ಟೋಬರ್ ೨೦೧೮ (UTC)

ಬೆಂಬಲ ವ್ಯಕ್ತಪಡಿಸಲು #{{Support}}--~~~~ ಎಂದು ಬರೆಯಲು ಮನವಿ

ಸಮ್ಮತಿ ಮತಗಳು/Support

[ಸಂಪಾದಿಸಿ]
  1. Support Support--Lokesha kunchadka (ಚರ್ಚೆ) ೦೮:೫೩, ೨೪ ಅಕ್ಟೋಬರ್ ೨೦೧೮ (UTC)
  2. Support Support--VarijaaSri367 (ಚರ್ಚೆ) ೦೯:೦೨, ೨೪ ಅಕ್ಟೋಬರ್ ೨೦೧೮ (UTC)
  3. Support Support--Chaithra m (ಚರ್ಚೆ) ೦೯:೦೩, ೨೪ ಅಕ್ಟೋಬರ್ ೨೦೧೮ (UTC)
  4. --Support ★ Anoop / ಅನೂಪ್ © ೦೯:೦೬, ೨೪ ಅಕ್ಟೋಬರ್ ೨೦೧೮ (UTC)
  5. Support Support--Smjalageri (ಚರ್ಚೆ) ೦೯:೦೭, ೨೪ ಅಕ್ಟೋಬರ್ ೨೦೧೮ (UTC)
  6. Support SupportYesY--Akasmita (ಚರ್ಚೆ) ೦೯:೧೬, ೨೪ ಅಕ್ಟೋಬರ್ ೨೦೧೮ (UTC)
  7. Support Support --ಗೋಪಾಲಕೃಷ್ಣ (ಚರ್ಚೆ) ೦೯:೪೦, ೨೪ ಅಕ್ಟೋಬರ್ ೨೦೧೮ (UTC)
  8. Support Support--Palagiri (ಚರ್ಚೆ) ೦೩:೪೯, ೨೫ ಅಕ್ಟೋಬರ್ ೨೦೧೮ (UTC)
  9. Support Support--Vikashegde (ಚರ್ಚೆ) ೧೪:೨೨, ೨೪ ಅಕ್ಟೋಬರ್ ೨೦೧೮ (UTC)
  10. Support Support--BHARATHESHA ALASANDEMAJALU (ಚರ್ಚೆ) ೧೫:೦೭, ೨೪ ಅಕ್ಟೋಬರ್ ೨೦೧೮ (UTC)
  11. Support Support--Sangappadyamani (ಚರ್ಚೆ) ೦೪:೫೮, ೨೮ ಅಕ್ಟೋಬರ್ ೨೦೧೮ (UTC)
  12. Support --ರವಿ ಮುಂಡ್ಕೂರು (ಚರ್ಚೆ) ೦೨:೧೭, ೨೯ ಅಕ್ಟೋಬರ್ ೨೦೧೮ (UTC)

ಅಸಮ್ಮತಿ ಮತಗಳು/oppose

[ಸಂಪಾದಿಸಿ]

ಚರ್ಚೆ/Discussions

[ಸಂಪಾದಿಸಿ]

ಬೆಂಬಲ, ಸಹಮತ ಇವು ನಿಮಗೆ ಇದ್ದದ್ದೇ. ಬಲು ಚಿಕ್ಕ ವಯಸ್ಸಿನಲ್ಲಿಯೇ, ನೀವು ನುರಿತ ಕೆಲಸಗಾರ ಎಂದು ನನ್ನ ಮಗನಿಂದ ಕೇಳಿದ್ದೀನಿ. ನಿಮಗೆ ಒಳಿತಾಗಲಿ.ಸಣ್ಣ ಮನವಿ. ಕೆಳಗೆ ಕೆಲವು ಅಂಶಗಳಿವೆ. ಇವನ್ನು ಹಾಕುವುದು ನಂತರ ಬೆಂಬಲ ಕೇಳುವುದು ಉಚಿತ ..

    1. ಗ್ಯಾಡ್‍ಜೆಟ್‍ಗಳ ಪಟ್ಟಿ (ಈಗ ಇರುವ, ಮುಂದೆ ಬರುವ, ಸದ್ಯಕ್ಕೆ ಬೇಕಾದ, ಅನವಶ್ಯಕವಾದುದು, ..)
    2. ಉಪಯುಕ್ತ ಸಿಎಸೆಸ್ ಜೆ‍ಎಸ್ ಗಳ ಪಟ್ಟಿ
    3. ಮುಂದಿನ ನವೆಂಬರ್ ಮಟ್ಟಿಗೆ ನಿಮ್ಮ ನಿಖರ ಗುರಿ, ಯೋಜನೆ
    4. ಇತರ ಭಾಷೆಗಳ ಇಂಟರ್‍ಫೇಸ್ ನಿರ್ವಹಣೆಯ ಬಗ್ಗೆ ಮಾಹಿತಿ, ಅವುಗಳ ಜೊತೆ ಕನ್ನಡದ ರೂಪುರೇಷೆ
    5. ಸದ್ಯ ಇರುವ ನಿಮ್ಮ ಕೆಲಸಗಳ ಜೊತೆ ಇದನ್ನ ಹೇಗೆ ನಿರ್ವಹಿಸುವಿರಿ.
    6. ಈ ಇಂಟರ್‍ಫೇಸ್ ನಿರ್ವಹಣೆಯಲ್ಲಿ ಏನೇನು ವಿಭಾಗಗಳು ಬರುತ್ತೆ? ಯಾವ ವಿಷಯಗಳ ಬಗ್ಗೆ ನುಡಿಗರು (ವೈಕಿ ಬಳಕೆ/ಬರಹ/ವಿಮರ್ಶೆ/ಟೀಕೆ/ಟಿಪ್ಪಣಿ, ... ಮಾಡುವ ಮಂದಿ) ನಿಮ್ಮನ್ನು ಸಂಪರ್ಕಿಸಬಹುದು ?

@Ravi Mundkur:

  1. ನಾನು ನಿರ್ವಾಹಕವಾಗುವ ಮೊದಲು ವಿಕಿಸೋರ್ಸ್‌ನಲ್ಲಿ ಇದ ಗ್ಯಾಜೆಟ್‌ಗಳ ಪಟ್ಟಿ.
  2. ನಾನು ನಿರ್ವಾಹಕನಾದ ನಂತರ ವಿಕಿಸೋರ್ಸ್‌ನಲ್ಲಿ ಇರುವ ಗ್ಯಾಜೆಟ್‌ಗಳ ಪಟ್ಟಿ.
  3. ಉಪಯುಕ್ತ ಸಿಎಸೆಸ್ ಜೆ‍ಎಸ್ ಗಳ ಪಟ್ಟಿ
  4. ನವೆಂಬರ್ ಮಟ್ಟಿಗೆ ನಾನು ಮಾಡಿದ ಕೆಲಸಗಳು. --Ananth Subray (ಚರ್ಚೆ) ೦೮:೨೨, ೧೦ ಸೆಪ್ಟೆಂಬರ್ ೨೦೧೯ (UTC)

ನಿರ್ವಹಣೆ ಹಕ್ಕುಗಳ ವಿನಂತಿ

[ಸಂಪಾದಿಸಿ]

ವಿಕಿಸೋರ್ಸ್‌ನಲ್ಲಿ ಈಗ ಯಾವುದೇ ಇಂಟರ್ಫೇಸ್ ನಿರ್ವಹಕ ಮತ್ತು ನಿರ್ವಹಕರಿಲ್ಲ. ಹಕ್ಕುಗಳ ಬಳಕೆಯ ಮುಖ್ಯ ಉದ್ದೇಶ

  • ಅವಶ್ಯವಿರುವ ಗ್ಯಾಜೆಟ್ಗಳು, CSS ಮತ್ತು JS ಇತ್ಯಾದಿಗಳನ್ನು ಇಂಪೋರ್ಟ್ ಮಾಡುವುದು, ಅಭಿವೃದ್ಧಿ ಪಡಿಸುವ ಕೆಲಸ ನಡೆಯಬೇಕಿದೆ. ಜೊತೆಗೆ, ವಿಕಿಸೋರ್ಸ್‌ ಯೋಜನೆಗೆ ಮತ್ತಷ್ಟು ಆಕರಗಳನ್ನು ತುಂಬುವ ಪ್ರಯತ್ನದಲ್ಲಿದ್ದೇನೆ. ಈ ಕೆಲಸಗಳಿಗೆ ಒಬ್ಬ ಇಂಟರ್ಫೇಸ್ ನಿರ್ವಾಹಕ ಅತೀ ಅಗತ್ಯವಾಗಿದೆ. ಈ ಸ್ಥಾನವನ್ನು ತುಂಬಲು ನಾನು ತಾಂತ್ರಿಕವಾಗಿ ಅರ್ಹನೆಂದು ಭಾವಿಸುತ್ತೇನೆ. ನನ್ನನ್ನು ಸಮುದಾಯದ ಇಂಟರ್ಫೇಸ್ ನಿರ್ವಾಹಕರಾಗಿ ಸಮುದಾಯ ಸದಸ್ಯರು ನೇಮಿಸಬೇಕೆಂದು ಮತ್ತು ಈ ಪ್ರಕ್ರಿಯೆಯಲ್ಲಿ ತಮ್ಮ ಸಂಪೂರ್ಣ ಬೆಂಬಲ ನೀಡಬೇಕೆಂದು ಮೂಲಕ ಕೇಳಿಕೊಳ್ಳುತ್ತೇನೆ.
  • ವಿಕಿಸೋರ್ಸ್‌ನಲ್ಲಿ ಅವಶ್ಯವಿರುವ ಟೆಂಪ್ಲೇಟುಗಳು, ದೈನಂದಿನ ನಿರ್ವಹಣೆ, ಹೊಸ ಕಾರ್ಯನೀತಿ ಮತ್ತು ಹೊಸ ಸದಸ್ಯರು ಕೆಡಿಸಿದ ಪುಟಗಳನ್ನು ಸರಿಪಡಿಸಲು, ಅಳಿಸಲು ಹಾಕಿದ ಪುಟಗಳನ್ನು ಅಳಿಸಲು ಮತ್ತು ಕನ್ನಡ ವಿಕಿಸೋರ್ಸ್‍ಗೆ ಹೆಚ್ಚು ಮಾಹಿತಿಗಳ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಹೆಚ್ಚು ನಿರ್ವಾಹಕರ ಅಗತ್ಯವಿದೆ.

ಮೇಲಕಂಡ ಕೆಲಸಗಳನ್ನು ಮಾಡಲು ಒಬ್ಬ ನಿರ್ವಾಹಕರ ಅಗತ್ಯವಿದೆ. ಆದರಿಂದ ನಾನು ಈ ಸ್ತಾನಕೆ ನಾನು ಮನವಿಯನ್ನು ಸಲಿಸುತಿದೇನೆ --Ananth Subray (ಚರ್ಚೆ) ೧೫:೧೦, ೨೩ ಸೆಪ್ಟೆಂಬರ್ ೨೦೧೯ (UTC)

ಬೆಂಬಲ ವ್ಯಕ್ತಪಡಿಸಲು #{{Support}}--~~~~ ಎಂದು ಬರೆಯಲು ಮನವಿ

ಸಮ್ಮತಿ ಮತಗಳು/Support

[ಸಂಪಾದಿಸಿ]
  1. Support Support user:Ananth Subray have been very helpful user and previously when he had admin rights he worked hard for Kannada Wikisource.AnoopZ (ಚರ್ಚೆ) ೧೫:೨೧, ೨೩ ಸೆಪ್ಟೆಂಬರ್ ೨೦೧೯ (UTC)
  2. Support Support--Palagiri (ಚರ್ಚೆ) ೧೫:೩೬, ೨೩ ಸೆಪ್ಟೆಂಬರ್ ೨೦೧೯ (UTC)
  3. Support Support--Durga bhat bollurodi (ಚರ್ಚೆ) ೧೭:೨೦, ೨೩ ಸೆಪ್ಟೆಂಬರ್ ೨೦೧೯ (UTC)
  4. Support Support--Sangappadyamani (ಚರ್ಚೆ) ೧೭:೩೨, ೨೩ ಸೆಪ್ಟೆಂಬರ್ ೨೦೧೯ (UTC)
  5. Support Support--Lokesha kunchadka (ಚರ್ಚೆ) ೦೮:೦೮, ೨೪ ಸೆಪ್ಟೆಂಬರ್ ೨೦೧೯ (UTC)
  6. Support Support--Kannada Wikisource needs an admin for long term. I support Ananth for this role.--Vikas Hegde (ಚರ್ಚೆ) ೦೭:೧೪, ೨೫ ಸೆಪ್ಟೆಂಬರ್ ೨೦೧೯ (UTC)
  7. Support Support-- Ananth is the right person to avail admin rights for the Kannada wikisource.Ravi Mundkur (ಚರ್ಚೆ) ೦೩:೦೬, ೨೭ ಸೆಪ್ಟೆಂಬರ್ ೨೦೧೯ (UTC).
  8. Support Support--Mallikarjunasj (ಚರ್ಚೆ) ೧೨:೪೭, ೨೮ ಸೆಪ್ಟೆಂಬರ್ ೨೦೧೯ (UTC)

ಅಸಮ್ಮತಿ ಮತಗಳು/oppose

[ಸಂಪಾದಿಸಿ]

ಚರ್ಚೆ/Discussions

[ಸಂಪಾದಿಸಿ]

User:~aanzx (admin and interface admin rights)

[ಸಂಪಾದಿಸಿ]

Since none of admins are active on this i would like to assist with general administrative tasks, so I am applying for admin and interface admin rights., ಯಾವುದೇ ನಿರ್ವಾಹಕರು ಇಲ್ಲಿ ಸಕ್ರಿಯವಾಗಿಲ್ಲದ ಕಾರಣ ನಾನು ಸಾಮಾನ್ಯ ಆಡಳಿತಾತ್ಮಕ ಕಾರ್ಯಗಳಿಗೆ ಸಹಾಯ ಮಾಡಲು ಬಯಸುತ್ತೇನೆ, ಆದ್ದರಿಂದ ನಾನು ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.~aanzx © ೨೧:೩೨, ೧೪ ಏಪ್ರಿಲ್ ೨೦೨೩ (IST)Reply

 Done.Got admin rights. ~aanzx © ೨೧:೫೩, ೧೮ ಏಪ್ರಿಲ್ ೨೦೨೩ (IST)Reply

Support/ಬೆಂಬಲ

[ಸಂಪಾದಿಸಿ]
  1. Support Support - Kannada Wikisource really needs admin. I am confident that Anoop can handle this well. --ವಿಕಾಸ್ ಹೆಗಡೆ | Vikas Hegde (ಚರ್ಚೆ) ೨೨:೪೫, ೧೪ ಏಪ್ರಿಲ್ ೨೦೨೩ (IST)Reply
  2. Support Support Gshguru (ಚರ್ಚೆ) ೨೨:೫೧, ೧೪ ಏಪ್ರಿಲ್ ೨೦೨೩ (IST)Reply
  3. Support Support Dhanalakshmi .K. T (ಚರ್ಚೆ) ೨೩:೦೮, ೧೪ ಏಪ್ರಿಲ್ ೨೦೨೩ (IST)Reply
  4. Gangaasoonu (ಚರ್ಚೆ) ೦೭:೦೧, ೧೫ ಏಪ್ರಿಲ್ ೨೦೨೩ (IST) ಅನೂಪ್ ಉತ್ತಮ ಕೆಲಸಗಾರ.. ವಿಕಿ ಸೋರ್ಸಿಗೆ ಅವರಿಂದ ಹಲವು ಕೆಲಸಗಳು ಆಗುವ ಭರವಸೆ ಇದೆ.Reply
  5. Support Support ಪವನಜ (ಚರ್ಚೆ) ೧೦:೨೭, ೧೫ ಏಪ್ರಿಲ್ ೨೦೨೩ (IST)Reply
  6. Support Support msvishwa/ವಿಶ್ವನಾಥ (ಚರ್ಚೆ) ೧೦:೪೨, ೧೫ ಏಪ್ರಿಲ್ ೨೦೨೩ (IST)Reply
  7. Support Support ~~~~unsigned comment by Vchetans (talk) .
  8. Support Support --Mahaveer Indra (ಚರ್ಚೆ) ೧೧:೦೧, ೧೫ ಏಪ್ರಿಲ್ ೨೦೨೩ (IST)Reply
  9. Support SupportVidyu44 (ಚರ್ಚೆ) ೧೧:೫೪, ೧೫ ಏಪ್ರಿಲ್ ೨೦೨೩ (IST)Reply

Oppose/ವಿರೋಧ

[ಸಂಪಾದಿಸಿ]

Comments/ಚರ್ಚೆ

[ಸಂಪಾದಿಸಿ]

~aanzx (admin and interface admin rights)

[ಸಂಪಾದಿಸಿ]

Since my adminstrator rights are have ended on this wiki, I would like to extend my admin rights. so I am applying for admin and interface admin rights. ನನ್ನ ನಿರ್ವಾಹಕರ ಹಕ್ಕುಗಳು ಈ ವಿಕಿಯಲ್ಲಿ ಕೊನೆಗೊಂದಿರುವುದರಿಂದ ನನ್ನ ನಿರ್ವಾಹಕ ಹಕ್ಕುಗಳನ್ನು ವಿಸ್ತರಿಸಲು ನಾನು ಬಯಸುತ್ತೇನೆ. ಆದ್ದರಿಂದ ನಾನು ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ.~aanzx © ೧೬:೫೯, ೨೧ ಏಪ್ರಿಲ್ ೨೦೨೪ (IST)Reply

Support/ಬೆಂಬಲ

[ಸಂಪಾದಿಸಿ]
  1. Support Support Dhanalakshmi .K. T (ಚರ್ಚೆ) ೧೯:೦೨, ೨೧ ಏಪ್ರಿಲ್ ೨೦೨೪ (IST)Reply
  2. Support Support Santhosh Notagar99 (ಚರ್ಚೆ) ೧೪:೩೯, ೨೨ ಏಪ್ರಿಲ್ ೨೦೨೪ (IST)Reply
  3. Support Support ಪ್ರಶಸ್ತಿ (ಚರ್ಚೆ) ೨೧:೪೮, ೨೨ ಏಪ್ರಿಲ್ ೨೦೨೪ (IST)Reply
  4. Support Support --Mahaveer Indra (ಚರ್ಚೆ) ೨೧:೫೩, ೨೨ ಏಪ್ರಿಲ್ ೨೦೨೪ (IST)Reply
  5. Support Support --Prajna gopal (ಚರ್ಚೆ) ೨೧:೫೫, ೨೨ ಏಪ್ರಿಲ್ ೨೦೨೪ (IST)Reply
  6. Support Support --ವಿಕಾಸ್ ಹೆಗಡೆ | Vikas Hegde (ಚರ್ಚೆ) ೨೨:೫೩, ೨೨ ಏಪ್ರಿಲ್ ೨೦೨೪ (IST)Reply
  7. Support Support --Gangaasoonu (ಚರ್ಚೆ) ೧೪:೧೬, ೨೩ ಏಪ್ರಿಲ್ ೨೦೨೪ (IST) ಅನೂಪ್ ಒಳ್ಳೆಯ ಕೆಲಸಗಾರ. ಅವರು ಮುಂದುವರೆಯಲಿReply
  8. Support Support --Vidyu44 (ಚರ್ಚೆ) ೧೯:೪೧, ೨೪ ಏಪ್ರಿಲ್ ೨೦೨೪ (IST)Reply
  9. Support Support --ಪವನಜ (ಚರ್ಚೆ) ೧೬:೫೬, ೨೫ ಏಪ್ರಿಲ್ ೨೦೨೪ (IST)Reply

Oppose/ವಿರೋಧ

[ಸಂಪಾದಿಸಿ]

Comments/ಚರ್ಚೆ

[ಸಂಪಾದಿಸಿ]
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy