shine
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]shine
- ಮೆರುಗು,ಬೆಳ್ವಳಿಸು,ಬೆಳಂತಿಗೆ,ಬೆಳತಿಗೆ,ಬೆಣತಿಗೆ,ಬೆಳ್ತಿಗೆ,ಹೊಳಪು,ಹೊಗರು,ಹಳಚಿಕೆ,ಎಸಕ,ಮಿಸುಪು
- ಪ್ರಕಾಶ,ತೇಜಸ್ಸು,ಬಿಸಿಲು, ಒಳ, ಒಳಪು
- ಮೆರುಗು ಮಾಡುವುದು,ಹೊಳಪು ಕೊಡುವುದು,ಪಾಲಿಷ್ ಹಾಕುವುದು
- ಪ್ರಸಿದ್ಧಿ,ಹೆಸರುವಾಸಿ,ಶೋಭೆ
- ಗಲಭೆ,ಗೊಂದಲ,ಕೋಲಾಹಲ
ಕ್ರಿಯಾಪದ
[ಸಂಪಾದಿಸಿ]shine
- ಬೆಳಗು,ಬೆಳಕು,ಬೆಣಕು,ಬೆಳಂಗು,ಮಿನುಗು,ಮಿಸುಗು,ಮಿಂಚು,ಎಸೆ,ಹೊಳೆ,ತೊಳಗು,ಚಕಚಕಿಸು,ಜಗಗಗಿಸು,ತಳತಳಿಸು,ತಳಗುಟ್ಟು,ಮಿಸುಗು,ಮೆರೆ,ಜಗಿ,ಕನಿ,ಕಳಕಳಿಸು,ಉಳ್ಕು,ಮಿಣಗುಟ್ಟು,ಪೊಳಂಕು,ಪೊಳಕು,ಹೊಣಕು,ಹೊಳಕು,ತೆರಂಬೊಳೆ, ಬೆಳಕು ಬೀರು,ಪ್ರಕಾಶಿಸು,ಮಿರುಗು,ಹೊಗರೆತ್ತು,ಡಾಳಯಿಸು,ಡಾಳಯ್ಸು,ಡಾಳವಿಸು,ಡಾಳಿಸು,ಡಾಳೈಸು
- ಪ್ರಸಿದ್ಧನಾಗು,ಹೆಸರುವಾಸಿಯಾಗು,ಶೋಭಿಸು,ತೇಜಸ್ವಿಯಾಗಿರು,ಗುಡಿಗೊಳ್, ಉಳುಕು